ಶ್ರಾವಣ ಸಂಜೆ ಚಿತ್ರವು ೦೩ ಫೆಬ್ರವರಿ ೧೯೯೫ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎ.ಟಿ.ರಘುರವರು ನಿರ್ದೇಶಿಸಿದ್ದಾರೆ. ರಮಾ ರಾಮನಾಥ್, ಗೀತಾ ಲಿಂಗಪ್ಪಗೌಡ, ಎಮ್.ಕೆ.ಲಲಿತಾ ಮತ್ತು ಗಾಯತ್ರಿ ಬದ್ರಿನಾಥ್ ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಆಕಾಶವೇ ಈ ಶ್ರಾವಣ ಸಂಜೆ - ಸಂಗೀತ ಕತ್ತಿ ಪ್ರೀಯಾತಮೆಯ ಮೇಗ ಸಂದೇಶ - ಎಸ್.ಪಿ.ಬಿ, ಉಶಾ ಗಣೇಶ್ ಹೂವೇ ನೀ ಸೇರುವ ಅಂಗಳ - ಎಸ್.ಪಿ.ಬಿ ತಂಪಾದ ಹೋಂಗೆ ಮರ - ಬಿ.ಆರ್.ಛಾಯ, ಪ್ರೇಮಲತ ದಿವ್ವಾಕರ್ ಹೆಣ್ಣೆ ನೀ ಅಳಬೇಡ - ಡಾ.ರಾಜ್ ಕುಮಾರ್